ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿಯ ನಿವಾಸಿ ಉಜ್ಜಪ್ಪನಹಳ್ಳಿ ಮಾಯಕ್ಕ (೯೮) ಅವರು ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಮೃತರಿಗೆ ಯುವ ಸಾಹಿತಿ ಹಾಗೂ ಸಮಾಜ ಸೇವಕ ಯು.ನಾಗೇಶ್ (ರಾಜು) ಹಾಗೂ ಪುತ್ರಿ ಸೇರಿ ಅಪಾರ ಬಂಧುಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ನಡೆಯಿತು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಅಖಿಲ ಕರ್ನಾಟಕ ಪಟ್ಟಸಾಲೆ ನೇಕಾರರ ಸಂಘದ ರಾಜ್ಯಾಧ್ಯಕ್ಷ ಚಳ್ಳಕೆರೆ ತಿಪ್ಪೇಸ್ವಾಮಿ ಸೇರಿ ಗಣ್ಯರು ಸಂತಾಪ ಸೂಚಿಸಿದರು.
Trending
- ಸಾಹಿತಿ ಯು ನಾಗೇಶ ಅವರಿಗೆ ಮಾತೃ ವಿಯೋಗ
- ರೈತ ಸಹಕಾರ ಸಂಘದಲ್ಲಿ ಅವ್ಯವಹಾರದ ಆರೋಪ: ಕಚೇರಿ ಮುಂದೆ ಸಾರ್ವಜನಿಕರ ಪ್ರತಿಭಟನೆ
- ಕಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಆತ್ಮಹತ್ಯೆ
- ಹೊಸಪೇಟೆಯಲ್ಲಿ ತಡರಾತ್ರಿ ಯುವಕನ ಬರ್ಬರ ಹತ್ಯೆ
- ದೇಹದ ಸ್ವಚ್ಛತೆಯೊಂದಿಗೆ ಮನಶುದ್ಧಿಗೂ ಆದ್ಯತೆ ನೀಡಿ: ಸ್ವರೂಪ್ ಕೊಟ್ಟೂರು
- ಶಿಕ್ಷಕರಾಗಿ ಸಮಾಜದ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ಮದು: ಐಮಡಿ ಶರಣಾರ್ಯರು
- ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ
- ಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ!

