ಕೂಡ್ಲಿಗಿ; ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಓರ್ವ ಮಹಿಳೆಯಾಗಿ ಕಿತ್ತೂರು ಚನ್ನಮ್ಮ ಹೋರಾಡಿದ್ದು ಇತಿಹಾಸ, ಅವಳ ಹೋರಾಟದ ಕಿಚ್ಚು ಇಂದಿನ ಯುವಜನರಿಗೆ ಸ್ಪೂರ್ತಿಯಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ ತಿಪ್ಪೇಸ್ವಾಮಿ ಹೇಳಿದರು.
ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಚನ್ನಮ್ಮ ವೃತದಲ್ಲಿ ಸೋಮವಾರ ನಡೆದ ಕಿತ್ತೂರು ಚನ್ನಮ್ಮನ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾಮಾಲೆ ಸಲ್ಲಿಸಿ ಅವರು ಮಾತನಾಡಿದರು. ಕಿತ್ತೂರು ಸಂಸ್ಥಾನದ ರಾಣಿಯಾಗಿದ್ದ ಚನ್ನಮ್ಮ ಪುತ್ರ ಸಂತಾನವಿಲ್ಲದ ಕಾರಣ ದತ್ತು ಮಗವನ್ನು ಪಡೆದುಕೊಂಡಿದ್ದಳು. ಆದರೆ, ಬ್ರಿಟಿಷ್ರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು ಜಾರಿಗೆ ತಂದರು ಇದರ ವಿರುದ್ದ ದ್ವನಿ ಎತ್ತಿದ್ದ ನಾಡಿನ ಮೊದಲ ಸಂಸ್ಥಾನ ಕಿತ್ತೂರು ಅಗಿದ್ದು ಅದರ ವಿರುದ್ದ ಹೋರಾಟ ಮಾಡಿದ ಮೊದಲ ನಾರಿಯಾಗಿದ್ದಾರೆ ಎಂದರು.
ಕಾನಮಡಗು ದಾಸೋಹ ಮಠದ ಧರ್ಮಾದಿಕಾರಿ ಐಮಡಿ ಶರಣಾರ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಎಚ್ ರೇವಣ್ಣ, ಯುವ ಘಟಕದ ರಾಜ್ಯಧ್ಯಕ್ಷ ಕಿಚಡಿ ಕೊಟ್ರೇಶ್,ತಾಲೂಕು ಅಧ್ಯಕ್ಷ ಮಂಜುನಾಥ, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಜಿ ಸಿದ್ದನಗೌಡ, ಸತೀಶ್ ಎಚ್ ಬಿ, ರಮೇಶ್ ಗೌಡ, ಕೂಡ್ಲಿಗಿ ಮಲ್ಲಿಕಾರ್ಜುನ್, ಜುಟ್ಟಲಿಂಗನಹಟ್ಟಿ ಬೊಮಣ್ಣ, ಪಿಗ್ಮಿ ರಮೇಶ್, ಸೂರ್ಯ ಪ್ರಕಾಶ್, ಶಿವಕುಮಾರ್, ಸುನಿಲ್ ಗೌಡ್ರು, ಹುಲಿಕೆರೆ ಗೀತಮ್ಮ, ಹುರುಳಿಹಾಳ್ ರೇಖಾ ಮಲ್ಲಿಕಾರ್ಜುನ್, ಮೆಡಿಕಲ್ ಶಾಪ್ ಮಂಜುನಾಥ್, ಎಳನೀರು ಮಂಜಣ್ಣ, ಬಿಜ್ಜಳ ಗೌಡ್ರು, ಶರಣೇಶ್ವರ ವಿದ್ಯಾಸಂಸ್ಥೆಯ ಕಾರ್ಯಾದರ್ಶಿ ಕೆ ಎಂ ಹರ್ಶವರ್ಧನ, ಎಂ ಬಿ ಅಯ್ಯನಹಳ್ಳಿ ಅರುಣ್ ಕುಮಾರ್, ಕೆ ಸಿದ್ದನಗೌಡ್ರು, ರಮೇಶ ಎಚ್, ಜಗದೀಶ್ ಬಿ ಇ, ಎಸ್ ಪಿ ಸಿದ್ದನಗೌಡ, ಕಲ್ಲೇಶ್ ಎಂ, ವಿಜಯ್ ವಿ, ನಾಗರಾಜ್ ಎಂ, ವಿಜಯಕುಮಾರ್, ರೇವಣ್ಣ ಪಿ, ವಿಜಯನಂದ, ಚಂದ್ರ ಗೌಡ, ಮಂಜುನಾಥ್ ಎಚ್, ಎ. ನಾಗೇಶ್ ಎಪಿ, ಕಲ್ಲೇಶ್ ಎಚ್ಜಿ. ಸಿದ್ದೇಶ್ ಹೆಚ್ ಜಿ (ಗಜ) , ಕೆ. ಲೋಕೇಶ್, ಅಜಯ್, ಕೆ ರಾಕೇಶ್ , ಅವಿನಾಶ್, ಯಂಬಳ್ಳಿ ವಿರೂಪಾಕ್ಷ, ಪುನಿತ್ ಐನಾಪೂರಿ ಇತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ 8123302594, ದಯಾನಂದ್ ಸಜ್ಜನ್ 9886972975

